ವಿಧಾನಸಭೆ ಚುನಾವಣೆಯಾಗಲಿ, ಲೋಕಸಭೆ ಚುನಾವಣೆಯಾಗಲಿ ನಾಲ್ಕು ದಶಕಗಳಿಂದ ಸೋಲನ್ನೇ ಕಾಣದ ಸೋಲಿಲ್ಲದ ಸರದಾರ ಮಲ್ಲಿಕಾರ್ಜುನ ಖರ್ಗೆ. ಪ್ರಸ್ತುತ ಕಲಬುರಗಿ (ಗುಲ್ಬರ್ಗ) ಕ್ಷೇತ್ರದ ಸಂಸದರು. ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ.
Mallikarjun Kharge is an Indian politician and the leader of the INC party in the 16th Lok Sabha.